ಈ ಕೆಳಗಿನ ಬಟನ್‌ ಒತ್ತುವುದರ ಮೂಲಕ ನಮ್ಮ ಯುಟ್ಯೂಬ್‌ ಚಾನಲ್‌ಗೆ ಸಬ್‌ಸ್ಕ್ರೈಬ್‌ ಆಗಿರಿ

ಪ್ರಸ್ತುತ ನಮ್ಮ ಬ್ಲಾಗ್ನಲ್ಲಿ 8, 9ನೇ ತರಗತಿ ಕನ್ನಡ ಮಾಧ್ಯಮ ರಸಪ್ರಶ್ನೆಗಳು, 10ನೇ ತರಗತಿಯ ಕನ್ನಡ, ಇಂಗ್ಲಿಷ್‌, ಉರ್ದು ಮಾಧ್ಯಮ ರಸಪ್ರಶ್ನೆಗಳು, ಆಡಿಯೋ ಪಾಠಗಳು, ಅಭ್ಯಾಸ ಪತ್ರಿಕೆಗಳು, ನಕ್ಷಾ ರಸಪ್ರಶ್ನೆಗಳು, ಫಲಿತಾಂಶ ಸುಧಾರಣೆಗಾಗಿ ಕ್ರಿಯಾ ಯೋಜನೆ, ಸಮಾಜ ವಿಜ್ಞಾನ ಸಂಘದ ರಚನೆ ಮತ್ತು ಚಟುವಟಿಕೆಗಳು ಹಾಗೂ 10ನೇ ತರಗತಿಯ, 2015 ರಿಂದ ಎಲ್ಲಾ ಮಾರ್ಚ್‌ ವಾರ್ಷಿಕ ಹಾಗೂ ಜೂನ್‌ ಪೂರಕ ಪರೀಕ್ಷೆಯಲ್ಲಿನ ಪ್ರಶ್ನೆಗಳ ಹಾಗೂ ಕ ಪ್ರೌ ಶಿ ಪ ಮಂಡಳಿಯ ಮಾದರಿ ಪ್ರಶ್ನೆ ಪತ್ರಿಕೆಗಳಲ್ಲಿನ ಪ್ರಶ್ನೆಗಳ ಘಟಕವಾರು ವಿಶ್ಲೇಷಣೆ ಹಾಗೂ 8, 9 ಮತ್ತು 10ನೇ ತರಗತಿಯ ಆನ್‌ಲೈನ್‌ ಸ್ವಮೌಲ್ಯಮಾಪನದ ರಸಪ್ರಶ್ನೆಗಳ ಲಭ್ಯ ಇವೆ. ಪ್ರತಿಬಿಂಬದಲ್ಲಿ ಬ್ಲಾಗ್ ಉದ್ಘಾಟನೆಯ ಕ್ಷಣಗಳನ್ನು ವೀಕ್ಷಿಸಬಹುದು.

Thursday, 21 May 2020

10ನೇ ತರಗತಿ ಕನ್ನಡ ಮಾಧ್ಯಮ ಅಭ್ಯಾಸ ಪತ್ರಿಕೆಗಳು


ಕ್ರ ಸಂಮುಧೋಳ ತಾಲೂಕಾ ಅಭ್ಯಾಸ ಪತ್ರಿಕೆಗಳುGET HERE
1SS PRACTICE PAPER 0೧ 2019-20DOWNLOAD
2SS PRACTICE PAPER 02 2019-20DOWNLOAD
3SS PRACTICE PAPER 03 2019-20DOWNLOAD
4SS PRACTICE PAPER 04 2019-20DOWNLOAD
5SS PRACTICE PAPER 05 2019-20DOWNLOAD
ಕ್ರ ಸಂರೂಪನಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳುGET HERE
3ರೂಪನಾತ್ಮಕ ಪರೀಕ್ಷೆ: 1 : 2020-21DOWNLOAD
4ರೂಪನಾತ್ಮಕ ಪರೀಕ್ಷೆ: 2 : 2020-21DOWNLOAD
ಕ್ರ ಸಂಮಾದರಿ ಪ್ರಶ್ನೆಪತ್ರಿಕೆ(ಶ್ರೀ S M ದೊಡಮನಿ)GET HERE
SS PRACTICE PAPER 0೧ 20೨೦-2೧DOWNLOAD
2SS PRACTICE PAPER 02 20೨೦-2೧DOWNLOAD
ಕ್ರ ಸಂಕೆ.ಎ‌ಸ್.‌ಇ.ಇ.ಬಿ ಮಾದರಿ ಪ್ರಶ್ನೆಪತ್ರಿಕೆಗಳು
2020-21 (ಮಾದರಿ ಉತ್ತರಗಳೊಂದಿಗೆ)
GET HERE
ಕೆ.ಎಸ್.ಇ.ಇ.ಬಿ ಮಾದರಿ ಪ್ರಶ್ನೆ ಪತ್ರಿಕೆ: 0೧
(ಮಾದರಿ ಉತ್ತರಗಳೊಂದಿಗೆ) 20೨೦-2೧
DOWNLOAD
2ಕೆ.ಎಸ್.ಇ.ಇ.ಬಿ ಮಾದರಿ ಪ್ರಶ್ನೆ ಪತ್ರಿಕೆ: 0೨
(ಮಾದರಿ ಉತ್ತರಗಳೊಂದಿಗೆ) 20೨೦-2೧
DOWNLOAD

12 comments:

  1. This comment has been removed by the author.

    ReplyDelete
  2. ಒಂದು ಮಾತು... ಬಾಗಲಕೊಟೆ ಸಮಾಜ ವಿಜ್ಞಾನ ವಿಷಯ ಸಶಿ ಇವರಿಂದ ಅಮೊಘ ಸಾಧನೆಯೊಂದು ಲಾಕ್ ಡವನ್ ಸಮಯದಲ್ಲಿ ಸಾಕಾರಗೊಂಡಿರುವದು ನಿಜಕ್ಕೂ ಸಂತಸ ತಂದಿದೆ. ಈ ಮಹತ್ ಕಾರ್ಯದಲ್ಲಿ ಜಿಲ್ಲೆಯ ಸಂಪನ್ಮೂಲ ತಂಡವನ್ನು ಕಟ್ಟಿ ಕಾರ್ಯ ಹಂಚಿಕೆ ಮಾಡಿ ಅದನ್ನು ಕ್ರೊಢಿಕರಿಸಿ ಒಂದು ಬ್ಲಾಗ್ ಸಿದ್ಧಪಡಿಸಿ host ಮಡುವ ಕೆಲಸ ಸಾಮಾನ್ಯವಲ್ಲ..

    ReplyDelete
  3. Thanks to all DIGITAL SS RPs.. At the time of Lock down Baglkote district SS teachers made a wonderful job. They created new history in digital world. For the hepl of all SS teachers and student they created new blog and it will hosted soonly..

    ReplyDelete
  4. ತುಂಬಾ ಅದ್ಭುತವಾದ ಕೆಲಸವನ್ನು‌ ಬಾಗಲಕೋಟ ಸಮಾಜ‌ ವಿಜ್ಞಾನ‌ ತಂಡ ಮಾಡುತ್ತಲಿದೆ. ಈ ಹುರುಪು ಹೀಗೇ ಇರಲಿ

    ReplyDelete
  5. Thanks to all bagalkot digital group SS RPS

    ReplyDelete
  6. ಅತ್ಯಂತ ಮಹತ್ತರವಾದ ಕಾರ್ಯ, ಎಲ್ಲಾ ಶಿಕ್ಷಕರಿಗೆ ಹಾಗೂ ಮಕ್ಕಳಿಗೆ ತುಂಬಾ ಸಹಕಾರಿಯಾಗುತ್ತದೆ. ಈ ಕಾರ್ಯದಲ್ಲಿ ತೊಡಗಿರುವ ಎಲ್ಲರಿಗೂ ಧನ್ಯವಾದಗಳು

    ReplyDelete
  7. ತುಂಬಾ ಉತ್ತಮವಾದ ಸಾಹಿತ್ಯ ಸಂಗ್ರಹಿಸಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಸಹಾಯಕವಾದ ಬ್ಲಾಗ್ ರಚಿಸಿದ್ದೀರಿ ಧನ್ಯವಾದ. ಶುಭವಾಗಲಿ

    ReplyDelete
  8. ಸರ್ ಕಲಿಕಾ ಚೇತರಿಕೆಗೆ ಸಂಬಂಧಿಸಿದಂತೆ ದಾಖಲೆಗಳನ್ನು ಕಳುಹಿಸಿ

    ReplyDelete