ಈ ಕೆಳಗಿನ ಬಟನ್‌ ಒತ್ತುವುದರ ಮೂಲಕ ನಮ್ಮ ಯುಟ್ಯೂಬ್‌ ಚಾನಲ್‌ಗೆ ಸಬ್‌ಸ್ಕ್ರೈಬ್‌ ಆಗಿರಿ

ಪ್ರಸ್ತುತ ನಮ್ಮ ಬ್ಲಾಗ್ನಲ್ಲಿ 8, 9ನೇ ತರಗತಿ ಕನ್ನಡ ಮಾಧ್ಯಮ ರಸಪ್ರಶ್ನೆಗಳು, 10ನೇ ತರಗತಿಯ ಕನ್ನಡ, ಇಂಗ್ಲಿಷ್‌, ಉರ್ದು ಮಾಧ್ಯಮ ರಸಪ್ರಶ್ನೆಗಳು, ಆಡಿಯೋ ಪಾಠಗಳು, ಅಭ್ಯಾಸ ಪತ್ರಿಕೆಗಳು, ನಕ್ಷಾ ರಸಪ್ರಶ್ನೆಗಳು, ಫಲಿತಾಂಶ ಸುಧಾರಣೆಗಾಗಿ ಕ್ರಿಯಾ ಯೋಜನೆ, ಸಮಾಜ ವಿಜ್ಞಾನ ಸಂಘದ ರಚನೆ ಮತ್ತು ಚಟುವಟಿಕೆಗಳು ಹಾಗೂ 10ನೇ ತರಗತಿಯ, 2015 ರಿಂದ ಎಲ್ಲಾ ಮಾರ್ಚ್‌ ವಾರ್ಷಿಕ ಹಾಗೂ ಜೂನ್‌ ಪೂರಕ ಪರೀಕ್ಷೆಯಲ್ಲಿನ ಪ್ರಶ್ನೆಗಳ ಹಾಗೂ ಕ ಪ್ರೌ ಶಿ ಪ ಮಂಡಳಿಯ ಮಾದರಿ ಪ್ರಶ್ನೆ ಪತ್ರಿಕೆಗಳಲ್ಲಿನ ಪ್ರಶ್ನೆಗಳ ಘಟಕವಾರು ವಿಶ್ಲೇಷಣೆ ಹಾಗೂ 8, 9 ಮತ್ತು 10ನೇ ತರಗತಿಯ ಆನ್‌ಲೈನ್‌ ಸ್ವಮೌಲ್ಯಮಾಪನದ ರಸಪ್ರಶ್ನೆಗಳ ಲಭ್ಯ ಇವೆ. ಪ್ರತಿಬಿಂಬದಲ್ಲಿ ಬ್ಲಾಗ್ ಉದ್ಘಾಟನೆಯ ಕ್ಷಣಗಳನ್ನು ವೀಕ್ಷಿಸಬಹುದು.

Sunday, 5 July 2020

9TH CLASS



ರಸಪ್ರಶ್ನೆ ಪಿಪಿಟಿಗಳು
೯ನೇ ತರಗತಿ ಕನ್ನಡ ಮಾಧ್ಯಮ ರಸಪ್ರಶ್ನೆಗಳು
೯ನೇ ತರಗತಿ ಇಂಗ್ಲಿಷ್ ಮಾಧ್ಯಮ ರಸಪ್ರಶ್ನೆಗಳು
೯ನೇ ತರಗತಿ ಉರ್ದು ಮಾಧ್ಯಮ ರಸಪ್ರಶ್ನೆಗಳು

10 comments:

  1. Tell me 9th class social science

    ReplyDelete
  2. The letters should be big and give some time to write activities questions

    ReplyDelete
  3. Pls teach in English problem causing for all the English medium students

    ReplyDelete
  4. 9ನೇ ತರಗತಿಯ ಘಟಕ ಪರೀಕ್ಷೆಗಳನ್ನು ಇದರಲ್ಲಿ ಕಳುಹಿಸಿ.

    ReplyDelete
  5. 2022-23 ನೇ ಸಾಲಿನ ಪಠ್ಯ ವಿಷಯಕ್ಕೆ ಸಂಬಂಧಿಸಿದಂತೆ ಆಂಗ್ಲ ಮಾಧ್ಯಮ ಪಿಪಿಟಿ ಗಳನ್ನು ಹಾಕಿ

    ReplyDelete