ಈ ಕೆಳಗಿನ ಬಟನ್‌ ಒತ್ತುವುದರ ಮೂಲಕ ನಮ್ಮ ಯುಟ್ಯೂಬ್‌ ಚಾನಲ್‌ಗೆ ಸಬ್‌ಸ್ಕ್ರೈಬ್‌ ಆಗಿರಿ

ಪ್ರಸ್ತುತ ನಮ್ಮ ಬ್ಲಾಗ್ನಲ್ಲಿ 8, 9ನೇ ತರಗತಿ ಕನ್ನಡ ಮಾಧ್ಯಮ ರಸಪ್ರಶ್ನೆಗಳು, 10ನೇ ತರಗತಿಯ ಕನ್ನಡ, ಇಂಗ್ಲಿಷ್‌, ಉರ್ದು ಮಾಧ್ಯಮ ರಸಪ್ರಶ್ನೆಗಳು, ಆಡಿಯೋ ಪಾಠಗಳು, ಅಭ್ಯಾಸ ಪತ್ರಿಕೆಗಳು, ನಕ್ಷಾ ರಸಪ್ರಶ್ನೆಗಳು, ಫಲಿತಾಂಶ ಸುಧಾರಣೆಗಾಗಿ ಕ್ರಿಯಾ ಯೋಜನೆ, ಸಮಾಜ ವಿಜ್ಞಾನ ಸಂಘದ ರಚನೆ ಮತ್ತು ಚಟುವಟಿಕೆಗಳು ಹಾಗೂ 10ನೇ ತರಗತಿಯ, 2015 ರಿಂದ ಎಲ್ಲಾ ಮಾರ್ಚ್‌ ವಾರ್ಷಿಕ ಹಾಗೂ ಜೂನ್‌ ಪೂರಕ ಪರೀಕ್ಷೆಯಲ್ಲಿನ ಪ್ರಶ್ನೆಗಳ ಹಾಗೂ ಕ ಪ್ರೌ ಶಿ ಪ ಮಂಡಳಿಯ ಮಾದರಿ ಪ್ರಶ್ನೆ ಪತ್ರಿಕೆಗಳಲ್ಲಿನ ಪ್ರಶ್ನೆಗಳ ಘಟಕವಾರು ವಿಶ್ಲೇಷಣೆ ಹಾಗೂ 8, 9 ಮತ್ತು 10ನೇ ತರಗತಿಯ ಆನ್‌ಲೈನ್‌ ಸ್ವಮೌಲ್ಯಮಾಪನದ ರಸಪ್ರಶ್ನೆಗಳ ಲಭ್ಯ ಇವೆ. ಪ್ರತಿಬಿಂಬದಲ್ಲಿ ಬ್ಲಾಗ್ ಉದ್ಘಾಟನೆಯ ಕ್ಷಣಗಳನ್ನು ವೀಕ್ಷಿಸಬಹುದು.

Friday, 5 June 2020

ಶ್ರೀ ಬಿ ಡಿ ಪಾಟೀಲ ಅವರು ರಚಿಸಿದ 10ನೇ ತರಗತಿಯ ನಕ್ಷಾ ರಸಪ್ರಶ್ನೆ ಪಿಪಿಟಿಗಳು



ಕ್ರ ಸಂಭೂಗೋಳಶಾಸ್ತ್ರGET HERE
1ಭಾರತದ ಸ್ಥಾನ ಮತ್ತು ವಿಸ್ತೀರ್ಣDOWNLOAD
2ಭಾರತದ ಮೇಲ್ಮೈ ಲಕ್ಷಣಗಳುDOWNLOAD
3ಭಾರತದ ವಾಯುಗುಣDOWNLOAD
4ಭಾರತದ ಮಣ್ಣುಗಳುDOWNLOAD
5ಭಾರತದ ಅರಣ್ಯ ಸಂಪತ್ತುDOWNLOAD
6ಭಾರತದ ಜಲಸಂಪನ್ಮೂಲಗಳುDOWNLOAD
7ಭಾರತದ ಭೂ ಸಂಪನ್ಮೂಲಗಳುDOWNLOAD
8ಭಾರತದ ಖನಿಜ ಮತ್ತು ಶಕ್ತಿ ಸಂನ್ಮೂಲಗಳುDOWNLOAD
9ಭಾರತದ ಸಾರಿಗೆ ಮತ್ತು ಸಂಪರ್ಕDOWNLOAD
10ಭಾರತದ ಕೈಗಾರಿಕೆಗಳುDOWNLOAD
11ಭಾರತದ ನೈಸರ್ಗಿಕ ವಿಪತ್ತುಗಳುDOWNLOAD
12ಭಾರತದ ಜನಸಂಖ್ಯೆDOWNLOAD

3 comments:

  1. ಸರ್ ತಾವು ಮಾಡುತ್ತಿರುವ ವರ್ಕನ್ನು ಪಿಡಿಎಫ್ ಮತ್ತು ಇತರೆ ಫಾರ್ಮೆಟ್ ನಲ್ಲಿ ಸರಳವಾಗಿ ಡೌನ್ಲೋಡ್ ಮಾಡಿಕೊಳ್ಳುವ ಹಾಗೆ ವ್ಯವಸ್ಥೆ ಮಾಡಿ ಸರ್ ತಮ್ಮ ಜ್ಞಾನ ಇನ್ನೊಬ್ಬ ಶಿಕ್ಷಕರಿಗೆ ಅದು ಅನುಕೂಲವಾಗಲಿ ಎಂದು ನನ್ನ ವೈಯಕ್ತಿಕ ಅಭಿಪ್ರಾಯ ನೀವು ಮಾಡಿದಂತಹ ವರ್ಕನ್ನು ಮತ್ತೊಬ್ಬ ಶಿಕ್ಷಕರು ಕಾಪಿ-ಪೇಸ್ಟ್ ಮಾಡಿಕೊಂಡರೂ ಪರವಾಗಿಲ್ಲ. (ಬಚ್ಚಿಟ್ಟ ಜ್ಞಾನ .....)

    ReplyDelete
    Replies
    1. ಸರ್ ಇದು ಮುಕ್ತ ಬಳಕೆಗಾಗಿ ಲಭ್ಯವಿದೆ. ರಸಪ್ರಶ್ನೆಗಳು ಪಿಪಿಟಿ ರೂಪದಲ್ಲಿಯೇ ಇದ್ದರೆ ಚೆಂದ ಸರ್. PDF ನಲ್ಲಿ ಇದ್ದರೆ screen ಮೇಲೆ
      ಹೇಗೆ ರಸಪ್ರಸ್ನೆ ಮಾಡುವಿರಿ? Download ನ್ನು ಇದಕ್ಕಿಂತ ಹೇಗೆ ಸರಳೀಕರಣ ಮಾಡಬಹುದೆಂದು ತಾವು ಸಲಹೆ ಕೊಟ್ಟರೆ ನಿಜವಾಗಲೂ ಸ್ವೀಕರಿಸುತ್ತೇವೆ. ನಾವು ರಾಜ್ಯಾಧ್ಯಂತ ಮುಕ್ತ ಬಳಕೆಗೆ ಇದನ್ನು ಕೊಟ್ಟದ್ದೇವೆ ಎಂದ ಮೇಲೆ ಹೇಗೆ ಬಚ್ಚಿಟ್ಟ ಜ್ಙಾನವಾಗುವುದು ಸರ್?

      Delete