ಈ ಕೆಳಗಿನ ಬಟನ್‌ ಒತ್ತುವುದರ ಮೂಲಕ ನಮ್ಮ ಯುಟ್ಯೂಬ್‌ ಚಾನಲ್‌ಗೆ ಸಬ್‌ಸ್ಕ್ರೈಬ್‌ ಆಗಿರಿ

ಪ್ರಸ್ತುತ ನಮ್ಮ ಬ್ಲಾಗ್ನಲ್ಲಿ 8, 9ನೇ ತರಗತಿ ಕನ್ನಡ ಮಾಧ್ಯಮ ರಸಪ್ರಶ್ನೆಗಳು, 10ನೇ ತರಗತಿಯ ಕನ್ನಡ, ಇಂಗ್ಲಿಷ್‌, ಉರ್ದು ಮಾಧ್ಯಮ ರಸಪ್ರಶ್ನೆಗಳು, ಆಡಿಯೋ ಪಾಠಗಳು, ಅಭ್ಯಾಸ ಪತ್ರಿಕೆಗಳು, ನಕ್ಷಾ ರಸಪ್ರಶ್ನೆಗಳು, ಫಲಿತಾಂಶ ಸುಧಾರಣೆಗಾಗಿ ಕ್ರಿಯಾ ಯೋಜನೆ, ಸಮಾಜ ವಿಜ್ಞಾನ ಸಂಘದ ರಚನೆ ಮತ್ತು ಚಟುವಟಿಕೆಗಳು ಹಾಗೂ 10ನೇ ತರಗತಿಯ, 2015 ರಿಂದ ಎಲ್ಲಾ ಮಾರ್ಚ್‌ ವಾರ್ಷಿಕ ಹಾಗೂ ಜೂನ್‌ ಪೂರಕ ಪರೀಕ್ಷೆಯಲ್ಲಿನ ಪ್ರಶ್ನೆಗಳ ಹಾಗೂ ಕ ಪ್ರೌ ಶಿ ಪ ಮಂಡಳಿಯ ಮಾದರಿ ಪ್ರಶ್ನೆ ಪತ್ರಿಕೆಗಳಲ್ಲಿನ ಪ್ರಶ್ನೆಗಳ ಘಟಕವಾರು ವಿಶ್ಲೇಷಣೆ ಹಾಗೂ 8, 9 ಮತ್ತು 10ನೇ ತರಗತಿಯ ಆನ್‌ಲೈನ್‌ ಸ್ವಮೌಲ್ಯಮಾಪನದ ರಸಪ್ರಶ್ನೆಗಳ ಲಭ್ಯ ಇವೆ. ಪ್ರತಿಬಿಂಬದಲ್ಲಿ ಬ್ಲಾಗ್ ಉದ್ಘಾಟನೆಯ ಕ್ಷಣಗಳನ್ನು ವೀಕ್ಷಿಸಬಹುದು.

Thursday 9 July 2020

10ನೇ ತರಗತಿ ವಾರ್ಷಿಕ ಪರೀಕ್ಷೆಯಲ್ಲಿನ ಕನ್ನಡ ಮಾಧ್ಯಮ ಪ್ರಶ್ನೆಗಳ ವಿಶ್ಲೇಷಣೆ



ಕ್ರ ಸಂಇತಿಹಾಸGET HERE
1ಭಾರತಕ್ಕೆ ಯುರೋಪಿಯನ್ನರ ಆಗಮನDOWNLOAD
2ಬ್ರಿಟಿಷ್ ಆಳ್ವಿಕೆಯ ವಿಸ್ತರಣೆDOWNLOAD
3ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳುDOWNLOAD
4ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳುDOWNLOAD
5ಸಾಮಾಜಿಕ ಧಾರ್ಮಿಕ ಸುಧಾರಣಾ ಚಳುವಳಿಗಳುDOWNLOAD
6ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮDOWNLOAD
7ಸ್ವಾತಂತ್ರ್ಯ ಹೋರಾಟDOWNLOAD
8ಗಾಂಧಿಯುಗ ಮತ್ತು ರಾಷ್ಟ್ರೀಯ ಹೋರಾಟDOWNLOAD
9ಸ್ವಾತಂತ್ರ್ಯೋತ್ತರ ಭಾರತDOWNLOAD
1020ನೇ ಶತಮಾನದ ರಾಜಕೀಯ ಆಯಾಮಗಳುDOWNLOAD
ರಾಜ್ಯಶಾಸ್ತ್ರ
1ಭಾರತದ ಸಮಸ್ಯೆಗಳು ಮತ್ತು ಅವುಗಳ ಪರಿಹಾರೋಪಾಯಗಳು DOWNLOAD
2ಭಾರತದ ವಿದೇಶಾಂಗ ನೀತಿDOWNLOAD
3ಅನ್ಯರಾಷ್ಟ್ರಗಳೊಂದಿಗೆ ಭಾರತದ ಸಂಬಂಧDOWNLOAD
4ಜಾಗತಿಕ ಸಮಸ್ಯೆಗಳು-ಭಾರತದ ಪಾತ್ರDOWNLOAD
5ಜಾಗತಿಕ ಸಂಸ್ಥೆಗಳುDOWNLOAD
ಸಮಾಜಶಾಸ್ತ್ರ
1ಸಾಮಾಜಿಕ ಸ್ತರ ವಿನ್ಯಾಸDOWNLOAD
2ದುಡಿಮೆDOWNLOAD
3ಸಾಮಾಜಿಕ ಚಳುವಳಿಗಳುDOWNLOAD
4ಸಾಮಾಜಿಕ ಸಮಸ್ಯೆಗಳುDOWNLOAD
ಭೂಗೋಳಶಾಸ್ತ್ರ
1ಭಾರತದ ಸ್ಥಾನ ಮತ್ತು ವಿಸ್ತೀರ್ಣDOWNLOAD
2ಭಾರತದ ಮೇಲ್ಮೈ ಲಕ್ಷಣಗಳುDOWNLOAD
3ಭಾರತದ ವಾಯುಗುಣDOWNLOAD
4ಭಾರತದ ಮಣ್ಣುಗಳುDOWNLOAD
5ಭಾರತದ ಅರಣ್ಯ ಸಂಪತ್ತುDOWNLOAD
6ಭಾರತದ ಜಲಸಂಪನ್ಮೂಲಗಳುDOWNLOAD
7ಭಾರತದ ಭೂ ಸಂಪನ್ಮೂಲಗಳುDOWNLOAD
8ಭಾರತದ ಖನಿಜ ಮತ್ತು ಶಕ್ತಿ ಸಂನ್ಮೂಲಗಳುDOWNLOAD
9ಭಾರತದ ಸಾರಿಗೆ ಮತ್ತು ಸಂಪರ್ಕDOWNLOAD
10ಭಾರತದ ಕೈಗಾರಿಕೆಗಳುDOWNLOAD
11ಭಾರತದ ನೈಸರ್ಗಿಕ ವಿಪತ್ತುಗಳುDOWNLOAD
12ಭಾರತದ ಜನಸಂಖ್ಯೆDOWNLOAD
ಅರ್ಥಶಾಸ್ತ್ರ
1ಅಭಿವೃದ್ಧಿDOWNLOAD
2ಗ್ರಾಮೀಣ ಅಭಿವೃದ್ಧಿDOWNLOAD
3ಹಣ ಮತ್ತು ಸಾಲDOWNLOAD
4ಸಾರ್ವಜನಿಕ ಹಣಕಾಸು ಮತ್ತು ಆಯ-ವ್ಯಯDOWNLOAD
ವ್ಯವಹಾರ ಅಧ್ಯಯನ
1ಬ್ಯಾಂಕು ವ್ಯವಹಾರಗಳುDOWNLOAD
2ಉದ್ಯಮಗಾರಿಕೆDOWNLOAD
3ವ್ಯವಹಾರದ ಜಾಗತೀಕರಣDOWNLOAD
4ಗ್ರಾಹಕ ಶಿಕ್ಷಣ ಮತ್ತು ರಕ್ಷಣೆ.DOWNLOAD

23 comments:

  1. When do you upload another lessons

    ReplyDelete
  2. ಚೆನ್ನಾಗಿ ಮಾಡಿದ್ದೀರಿ ಗುರುಗಳೇ ಎಲ್ಲಾ ಪಾಠಗಳನ್ನು ಬಂದೇ ಪಿಡಿಎಫ್ ಫೈಲ್ ಅಲ್ಲಿ ಮಾಡಿದರೆ ಅನುಕೂಲವಾಗುತ್ತೆ ಸಾರ್

    ReplyDelete
  3. ರಾಮಚಂದ್ರಯ್ಯ ಜಿ ಸಿ ಗೌರಿಬಿದನೂರು4 December 2021 at 16:51

    ಕೋವಿಡ್ ಸಮಯದಲ್ಲಿ ಆನ್ಲೈನ್ ಮೂಲಕವೇ ಕಲಿಸಲು ಉಪಯುಕ್ತ ಸಾಮಗ್ರಿ. ಸಿದ್ಧಪಡಿಸಿದ ಸೇವಾಕರ್ತರಿಗೆ ಅಭಿನಂದನೆಗಳು ����������

    ReplyDelete